ಭಾನುವಾರ, ಫೆಬ್ರವರಿ 23, 2014


ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕುಲಪತಿಗಳಾ ಪ್ರೊ. ರಂಗಪ್ಪ ನವರು ಸಂಸ್ಥೆಯ ಸಂಶೋಧನ ವಿದ್ಯಾರ್ಥಿಗಳು ಪ್ರಾರಂಭಿಸಿರುವ 'ಕನ್ನಡ ಡಿಂಡಿಮ ವೇದಿಕೆ' ಬ್ಲಾಗ್  ಉಧ್ಘಾಟಿಸುತ್ತಿರುವುದು.

ಸೋಮವಾರ, ಫೆಬ್ರವರಿ 17, 2014

ಮೈಸೂರು ವಿಶ್ವವಿದ್ಯಾನಿಲಯದ 
'ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ' ಯ ಸಂಶೋಧನ ವಿದ್ಯಾರ್ಥಿಗಳು 
'ಕನ್ನಡ ಡಿಂಡಿಮ ವೇದಿಕೆ'  
ಎಂಬ ಹೊಸ 'ಜಾಲಚರಿ'ಯನ್ನು ಪ್ರಾರಂಭಸಿದ್ದು ಎಲ್ಲಾ ಸಂಶೋಧಕರು ತಮ್ಮ ಆಲೋಚನೆಗಳನ್ನು ಇಲ್ಲಿ ಹಂಚಿಕೊಳ್ಳಬಹುದಾಗಿದೆ.
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ

ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು

ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ.
          - ಕುವೆಂಪು
           

ಕನ್ನಡ ಎಂ.ಎ ಮೊದಲ ತರಗತಿಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು1927 
(FIRST BATCH M.A. KANNADA : TEACHERS AND STUDENTS-1927)
 ನಿಂತಿರುವವರು:  ಎನ್. ಅನಂತರಂಗಾಚಾರ್, 
ಕೆ. ವೆಂಕಟರಾಮಪ್ಪ,  ಬಿ.ಕೆ. ಭೀಮಸೇನರಾವ್, ಬಿ.ನಂಜುಂಡಯ್ಯ,   ಎಂ. ಅಲಸಿಂಗಾಚಾರ್, 
ಕೆ.ವಿ. ಪುಟ್ಟಪ್ಪ, ಡಿ.ಎಲ್ .ನರಸಿಂಹಾಚಾರ್ , ಎಂ.ನಾಗೇಶಚಾರ್, ಬಿ.ಎಸ್. ವೆಂಕಟರಾಮಯ್ಯ. ಕುಳಿತಿರುವವರು:  ಕೆ.ರಾಘವಚಾರ್ಯ,  
ಡಿ. ಶ್ರೀನಿವಾಸಚಾರ್,ಬಿ.ಎಂ. ಶ್ರೀಕಂಠಯ್ಯ, ಟಿ.ಎಸ್. ವೆಂಕಣ್ಣಯ್ಯ
ಡಿ.ಎಸ್. ಸುಬ್ಬರಾಯಶಾಸ್ತ್ರಿ,
ಸಿ.ಆರ್.ನರಸಿಂಹಶಾಸ್ತ್ರಿ, ಆರ್. ಅನಂತಕೃಷ್ಣಶರ್ಮ.