ಭಾನುವಾರ, ಫೆಬ್ರವರಿ 23, 2014
ಸೋಮವಾರ, ಫೆಬ್ರವರಿ 17, 2014
ಮೈಸೂರು ವಿಶ್ವವಿದ್ಯಾನಿಲಯದ
'ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ' ಯ ಸಂಶೋಧನ ವಿದ್ಯಾರ್ಥಿಗಳು
'ಕನ್ನಡ ಡಿಂಡಿಮ ವೇದಿಕೆ'
ಎಂಬ ಹೊಸ 'ಜಾಲಚರಿ'ಯನ್ನು ಪ್ರಾರಂಭಸಿದ್ದು ಎಲ್ಲಾ ಸಂಶೋಧಕರು ತಮ್ಮ ಆಲೋಚನೆಗಳನ್ನು ಇಲ್ಲಿ ಹಂಚಿಕೊಳ್ಳಬಹುದಾಗಿದೆ.
'ಕನ್ನಡ ಡಿಂಡಿಮ ವೇದಿಕೆ'
ಎಂಬ ಹೊಸ 'ಜಾಲಚರಿ'ಯನ್ನು ಪ್ರಾರಂಭಸಿದ್ದು ಎಲ್ಲಾ ಸಂಶೋಧಕರು ತಮ್ಮ ಆಲೋಚನೆಗಳನ್ನು ಇಲ್ಲಿ ಹಂಚಿಕೊಳ್ಳಬಹುದಾಗಿದೆ.
![]() |
ಬಾರಿಸು ಕನ್ನಡ ಡಿಂಡಿಮವ
ಓ ಕರ್ನಾಟಕ ಹೃದಯ ಶಿವ
ಸತ್ತಂತಿಹರನು ಬಡಿದೆಚ್ಚರಿಸು
ಕಚ್ಚಾಡುವರನು ಕೂಡಿಸಿ ಒಲಿಸು
ಹೊಟ್ಟೆಯ ಕಿಚ್ಚಿಗೆ ಕಣ್ಣೀರ್ ಸುರಿಸು
ಒಟ್ಟಿಗೆ ಬಾಳುವ ತೆರದಲಿ ಹರಸು
ಚೈತ ಶಿವೇತರ ಕೃತಿ ಕೃತಿಯಲ್ಲಿ
ಮೂಡಲಿ ಮಂಗಳ ಮತಿ ಮತಿಯಲ್ಲಿ
ಕವಿ ಋಷಿ ಸಂತರ ಆದರ್ಶದಲಿ
ಸರ್ವೋದಯವಾಗಲಿ ಸರ್ವರಲಿ.
- ಕುವೆಂಪು
ಕನ್ನಡ ಎಂ.ಎ ಮೊದಲ ತರಗತಿಯ ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು1927
(FIRST
BATCH M.A. KANNADA : TEACHERS AND STUDENTS-1927)
ನಿಂತಿರುವವರು: ಎನ್. ಅನಂತರಂಗಾಚಾರ್,
ಕೆ. ವೆಂಕಟರಾಮಪ್ಪ, ಬಿ.ಕೆ. ಭೀಮಸೇನರಾವ್, ಬಿ.ನಂಜುಂಡಯ್ಯ, ಎಂ. ಅಲಸಿಂಗಾಚಾರ್,
ಕೆ.ವಿ. ಪುಟ್ಟಪ್ಪ, ಡಿ.ಎಲ್ .ನರಸಿಂಹಾಚಾರ್ , ಎಂ.ನಾಗೇಶಚಾರ್, ಬಿ.ಎಸ್. ವೆಂಕಟರಾಮಯ್ಯ. ಕುಳಿತಿರುವವರು: ಕೆ.ರಾಘವಚಾರ್ಯ,
ಡಿ. ಶ್ರೀನಿವಾಸಚಾರ್,ಬಿ.ಎಂ. ಶ್ರೀಕಂಠಯ್ಯ, ಟಿ.ಎಸ್. ವೆಂಕಣ್ಣಯ್ಯ,
ಡಿ.ಎಸ್. ಸುಬ್ಬರಾಯಶಾಸ್ತ್ರಿ,
ಸಿ.ಆರ್.ನರಸಿಂಹಶಾಸ್ತ್ರಿ, ಆರ್. ಅನಂತಕೃಷ್ಣಶರ್ಮ.

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳು (Atom)